namana visitor counter

Friday, January 29, 2010

4 comments:

  1. ತುಂಬಾ ಮುದ್ದಾಗಿದಾಳೆ.

    ನಿಮ್ಮ ಮಗಳಾ?

    ಬ್ಲಾಗಿನ ತುಂಬಾ ಫೋಟೋಗಳೇ ಇವೆಯಲ್ಲಾ.. ಫೋಟೋಗಳ ವಿವರಣೆನೂ ಇದ್ದರೆ ಚಂದ ಇರ್ತಿತ್ತು.

    ಇಂತಿ,
    ಯಳವತ್ತಿ

    ReplyDelete
  2. ನಿಮ್ಮ ಬ್ಲಾಗಿಗೆ ಇದೇ ಮೊದಲ ಬಾರಿಗೆ ಭೇಟಿ ಕೊಟ್ಟ. ಮುದ್ದು ಮಗುವಿನ ಚಿತ್ರ ತುಂಬಾ ಚೆನ್ನಾಗಿದೆ.

    ReplyDelete
  3. 'ನಮನ' ಅವ್ರೆ..,

    ಯಾರೀ ಬಾಲೆ...

    ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

    ReplyDelete
  4. ಎಲ್ಲರಿಗೂ ನಮಸ್ತೆ.ತಡವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಕ್ಷಮೆ ಇರಲಿ,ಮದುವೇನೆ ಆಗಿಲ್ಲ ಮಗಳೆಲ್ಲಿಂದ ಸರ್?ಸಮಯಾನೆ ಸಿಗ್ತಿಲ್ಲ ಯಾಂತ್ರಿಕ ಬದುಕಿನಲ್ಲಿ,ಧನ್ಯವಾದಗಳು

    ReplyDelete